diff options
author | Christian Lohmaier <lohmaier+LibreOffice@googlemail.com> | 2017-12-12 08:24:58 +0100 |
---|---|---|
committer | Christian Lohmaier <lohmaier+LibreOffice@googlemail.com> | 2017-12-12 08:41:24 +0100 |
commit | 7f54f2c03e630b543ebd8ffab23b698ed5f07c16 (patch) | |
tree | 760f187d08b744de7306f9253f4a855cfe1ee28d /source/kn/swext | |
parent | 7fb8242ebe1e9b2c7443631bcbb313a549abac6d (diff) |
resurrect some translated strings via compendium
Change-Id: Id82cede546542d3baba7fba0a89cd5932eeb00b4
(cherry picked from commit 28cfef34df86f518e0d03f4d2fd18bfe2916d982)
Diffstat (limited to 'source/kn/swext')
-rw-r--r-- | source/kn/swext/mediawiki/help.po | 102 |
1 files changed, 68 insertions, 34 deletions
diff --git a/source/kn/swext/mediawiki/help.po b/source/kn/swext/mediawiki/help.po index d22a688398e..8caf7ba77bf 100644 --- a/source/kn/swext/mediawiki/help.po +++ b/source/kn/swext/mediawiki/help.po @@ -57,12 +57,13 @@ msgid "Wiki Publisher" msgstr "Wiki Publisher" #: wiki.xhp +#, fuzzy msgctxt "" "wiki.xhp\n" "par_id9647511\n" "help.text" msgid "<ahelp hid=\".\">By using the Wiki Publisher you can upload your current Writer text document to a MediaWiki server. After uploading, all wiki users can read your document on the wiki.</ahelp>" -msgstr "" +msgstr "<ahelp hid=\".\">Wiki Publisher ಅನ್ನು ಬಳಸಿಕೊಂಡು ನಿಮ್ಮ ಈಗಿನ ರೈಟರ್ ದಸ್ತಾವೇಜನ್ನು ಮೀಡಿಯಾವಿಕಿಗೆ ಅಪ್‌ಲೋಡ್ ಮಾಡಬಹುದು. ಅಪ್‌ಲೋಡ್ ಮಾಡಿದ ನಂತರ, ಎಲ್ಲಾ ವಿಕಿ ಬಳಕೆದಾರರು ವಿಕಿಯಲ್ಲಿನ ನಿಮ್ಮ ದಸ್ತಾವೇಜನ್ನು ಓದಬಹುದಾಗಿದೆ.</ahelp>" #: wiki.xhp msgctxt "" @@ -89,12 +90,13 @@ msgid "Java Runtime Environment" msgstr "ಜಾವಾ ರನ್‌ಟೈಮ್ ಎನ್ವಿರಾನ್‌ಮೆಂಟ್" #: wiki.xhp +#, fuzzy msgctxt "" "wiki.xhp\n" "par_id7387615\n" "help.text" msgid "A wiki account on a supported <link href=\"http://www.mediawiki.org/wiki/MediaWiki\">MediaWiki</link> server" -msgstr "" +msgstr "<link href=\"http://www.mediawiki.org/wiki/MediaWiki\">ಮೀಡಿಯಾವಿಕಿ</link> ಪರಿಚಾರಕದಲ್ಲಿ ಬೆಂಬಲಲಿತವಾದ ಒಂದು ವಿಕಿ ಖಾತೆ" #: wiki.xhp msgctxt "" @@ -105,12 +107,13 @@ msgid "Installing Wiki Publisher" msgstr "Wiki Publisher ಅನುಸ್ಥಾಪಿಸಲಾಗುತ್ತಿದೆ" #: wiki.xhp +#, fuzzy msgctxt "" "wiki.xhp\n" "par_id4277169\n" "help.text" msgid "Before you use the Wiki Publisher, ensure that %PRODUCTNAME uses a Java Runtime Environment (JRE). To check the status of the JRE, choose <item type=\"menuitem\">Tools - Options - %PRODUCTNAME - Advanced</item>. Ensure that “Use a Java runtime environment” is checked and that a Java runtime folder is selected in the big listbox. If no JRE was activated, then activate a JRE of version 1.4 or later and restart %PRODUCTNAME." -msgstr "" +msgstr "Wiki ಪಬ್ಲಿಸರ್ ಅನ್ನು ಬಳಸುವ ಮೊದಲು, %PRODUCTNAME ಒಂದು ಜಾವಾ ರನ್‌ಟೈಮ್ ಎನ್ವಿರಾನ್ಮೆಂಟ್ (JRE) ಅನ್ನು ಬಳಸುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ JRE ಯ ಸ್ಥಿತಿಯನ್ನು ಪರೀಕ್ಷಿಸಲು, <item type=\"menuitem\">ಉಪಕರಣಗಳು - ಆಯ್ಕೆಗಳು - %PRODUCTNAME - ಸುಧಾರಿತ</item> ಅನ್ನು ಆರಿಸಿ. \"ಒಂದು ಜಾವಾ ರನ್‌ಟೈಮ್ ಅನ್ನು ಬಳಸು\" ಎನ್ನುವುದನ್ನು ಗುರುತು ಹಾಕಲಾಗಿದೆ ಮತ್ತು ದೊಡ್ಡ ಪಟ್ಟಿಚೌಕದಲ್ಲಿ ಜಾವಾ ರನ್‌ಟೈಮ್ ಕಡತಕೋಶವನ್ನು ಆರಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಯಾವುದೆ JRE ಅನ್ನು ಸಕ್ರಿಯಗೊಳಿಸದೆ ಇದ್ದರೆ, JRE 1.4 ಅಥವ ನಂತರದ್ದನ್ನು ಸಕ್ರಿಯಗೊಳಿಸಿ ನಂತರ %PRODUCTNAME ಅನ್ನು ಮರಳಿ ಆರಂಭಿಸಿ." #: wiki.xhp msgctxt "" @@ -153,20 +156,22 @@ msgid "In the <link href=\"com.sun.wiki-publisher/wikisettings.xhp\">Options</li msgstr "<link href=\"com.sun.wiki-publisher/wikisettings.xhp\">ಆಯ್ಕೆಗಳು</link> ಸಂವಾದಚೌಕದಲ್ಲಿ, ಸೇರಿಸು ಅನ್ನು ಕ್ಲಿಕ್ ಮಾಡಿ." #: wiki.xhp +#, fuzzy msgctxt "" "wiki.xhp\n" "par_id6962187\n" "help.text" msgid "In the <link href=\"com.sun.wiki-publisher/wikiaccount.xhp\">MediaWiki</link> dialog, enter the account information for the wiki." -msgstr "" +msgstr "<link href=\"com.sun.wiki-publisher/wikiaccount.xhp\">MediaWiki</link> ಸಂವಾದಚೌಕದಲ್ಲಿ, Wiki ಗಾಗಿ ಖಾತೆಯ ಮಾಹಿತಿಯನ್ನು ದಾಖಲಿಸಿ." #: wiki.xhp +#, fuzzy msgctxt "" "wiki.xhp\n" "par_id5328836\n" "help.text" msgid "In the URL text box, enter the address of a wiki that you want to connect to." -msgstr "" +msgstr "ಈ URL ಪಠ್ಯಚೌಕದಲ್ಲಿ, ನೀವು ಯಾವ ಒಂದು ವಿಕಿಯೊಂದಿಗೆ ಸಂಪರ್ಕಹೊಂದಲು ಬಯಸುತ್ತೀರೋ ಅದರ ವಿಳಾಸವನ್ನು ನಮೂದಿಸಿ." #: wiki.xhp msgctxt "" @@ -177,36 +182,40 @@ msgid "You can copy the URL from a web browser and paste it into the textbox." msgstr "ನೀವು ಜಾಲ ವೀಕ್ಷಕದಿಂದ URL ಅನ್ನು ಕಾಪಿ ಮಾಡಬಹುದು ಹಾಗು ಅದನ್ನು ಪಠ್ಯಚೌಕದಲ್ಲಿ ಅಂಟಿಸಬಹುದು." #: wiki.xhp +#, fuzzy msgctxt "" "wiki.xhp\n" "par_id5906552\n" "help.text" msgid "In the Username box, enter your user ID for your wiki account." -msgstr "" +msgstr "ಬಳಕೆದಾರನ ಹೆಸರು ನಮೂದಿಸುವ ಜಾಗದಲ್ಲಿ, ನಿಮ್ಮ ವಿಕಿ ಖಾತೆಯ ಬಳಕೆದಾರನ ಐಡಿಯನ್ನು ನಮೂದಿಸಿ." #: wiki.xhp +#, fuzzy msgctxt "" "wiki.xhp\n" "par_id9297158\n" "help.text" msgid "If the wiki allows anonymous write access, you can leave the Username and Password boxes empty." -msgstr "" +msgstr "ವಿಕಿಯನ್ನು ಅನಾಮಧೇಯವಾಗಿ ನಿಲುಕಿಸಿಕೊಳ್ಳಲು ಅನುಮತಿ ಇದ್ದಲ್ಲಿ ಬಳಕೆದಾರ ಹೆಸರು ಹಾಗು ಗುಪ್ತಪದದ ಚೌಕಗಳನ್ನು ಖಾಲಿ ಬಿಡಬಹುದು." #: wiki.xhp +#, fuzzy msgctxt "" "wiki.xhp\n" "par_id8869594\n" "help.text" msgid "In the Password box, enter the password for your wiki account, then click OK." -msgstr "" +msgstr "ಗುಪ್ತಪದ ನಮೂದಿಸುವ ಜಾಗದಲ್ಲಿ, ನಿಮ್ಮ ವಿಕಿ ಖಾತೆಯ ಗುಪ್ತಪದವನ್ನು ನಮೂದಿಸಿ ನಂತರ ಸರಿ ಅನ್ನು ಕ್ಲಿಕ್ಕಿಸಿ." #: wiki.xhp +#, fuzzy msgctxt "" "wiki.xhp\n" "par_id292062\n" "help.text" msgid "Optionally enable “Save password” to save the password between sessions. A master password is used to maintain access to all saved passwords. Choose <item type=\"menuitem\">Tools - Options - %PRODUCTNAME - Security</item> to enable the master password. “Save password” is unavailable when the master password is not enabled." -msgstr "" +msgstr "ಐಚ್ಛಿಕವಾಗಿ ನೀವು ಅಧಿವೇಶನಗಳ ನಡುವೆ ಗುಪ್ತಪದಗಳನ್ನು ಉಳಿಸಲು \"ಗುಪ್ತಪದವನ್ನು ಉಳಿಸು\" ಅನ್ನು ಶಕ್ತಗೊಳಿಸಬಹುದು. ಉಳಿಸಲಾದ ಎಲ್ಲಾ ಗುಪ್ತಪದಗಳನ್ನು ನಿಲುಕಿಸಿಕೊಳ್ಳಲು ಒಂದು ಮಾಸ್ಟರ್ ಗುಪ್ತಪದವನ್ನು ಬಳಸಲಾಗುವುದು. ಮಾಸ್ಟರ್ ಗುಪ್ತಪದವನ್ನು ಶಕ್ತಗೊಳಿಸಲು <item type=\"menuitem\">ಉಪಕರಣಗಳು - ಆಯ್ಕೆಗಳು - %PRODUCTNAME - ಸುರಕ್ಷತೆ</item> ಅನ್ನು ಬಳಸಿ. ಮಾಸ್ಟರ್ ಗುಪ್ತಪದವನ್ನು ಶಕ್ತಗೊಳಿಸದೆ ಇದ್ದಲ್ಲಿ \"ಗುಪ್ತಪದವನ್ನು ಉಳಿಸು\" ಯು ಲಭ್ಯವಿರುವುದಿಲ್ಲ." #: wiki.xhp msgctxt "" @@ -225,12 +234,13 @@ msgid "Open a Writer document." msgstr "ಒಂದು ರೈಟರ್ ದಸ್ತಾವೇಜನ್ನು ತೆರೆಯಿರಿ." #: wiki.xhp +#, fuzzy msgctxt "" "wiki.xhp\n" "par_id944853\n" "help.text" msgid "Write the content of the wiki page. You can use formatting such as text formats, headings, footnotes, and more. See the <link href=\"com.sun.wiki-publisher/wikiformats.xhp\">list of supported formats</link>." -msgstr "" +msgstr "Wiki ಪುಟದಲ್ಲಿನ ಅಂಶವನ್ನು ಬರೆಯಿರಿ. ಪಠ್ಯ ವಿನ್ಯಾಸಗಳು, ಶೀರ್ಷಿಕೆಗಳು, ಅಡಿಲೇಖಗಳು, ಮತ್ತು ಹೆಚ್ಚಿನ ವಿನ್ಯಾಸಗೊಳಿಕೆಯನ್ನು ಬಳಸಬಹುದಾಗಿರುತ್ತದೆ. <link href=\"com.sun.wiki-publisher/wikiformats.xhp\">ಬೆಂಬಲಿತ ವಿನ್ಯಾಸಗಳ ಪಟ್ಟಿ</link>ಯನ್ನು ನೋಡಿ." #: wiki.xhp msgctxt "" @@ -249,20 +259,22 @@ msgid "In the <link href=\"com.sun.wiki-publisher/wikisend.xhp\">Send to MediaWi msgstr "<link href=\"com.sun.wiki-publisher/wikisend.xhp\">MediaWikiಗೆ ಕಳುಹಿಸು</link> ಎಂಬ ಸಂವಾದಚೌಕದಲ್ಲಿ, ನಿಮ್ಮ ನಮೂದಿಗಾಗಿನ ಸಿದ್ಧತೆಗಳನ್ನು ಸೂಚಿಸಿ." #: wiki.xhp +#, fuzzy msgctxt "" "wiki.xhp\n" "par_id2564165\n" "help.text" msgid "<emph>MediaWiki server</emph>: Select the wiki." -msgstr "" +msgstr "<emph>ಮೀಡಿಯಾವಿಕಿ ಪರಿಚಾರಕ</emph>: ವಿಕಿಯನ್ನು ಆಯ್ಕೆ ಮಾಡಿ." #: wiki.xhp +#, fuzzy msgctxt "" "wiki.xhp\n" "par_id5566576\n" "help.text" msgid "<emph>Title</emph>: Type the title of your page. Type the title of an existing page to overwrite the page with your current text document. Type a new title to create a new page on the wiki." -msgstr "" +msgstr "<emph>ಶೀರ್ಷಿಕೆ</emph>: ನಿಮ್ಮ ಪುಟದ ಶೀರ್ಷಿಕೆಯನ್ನು ನಮೂದಿಸಿ. ನಿಮ್ಮ ಈಗಿನ ದಸ್ತಾವೇಜನ್ನು ಒಂದು ವಿಕಿಯ ಮೇಲೆ ತಿದ್ದಿಬರೆಯಲು ಅದರ ಈಗಿನ ಹೆಸರನ್ನು ನಮೂದಿಸಿ. ವಿಕಿಯಲ್ಲಿ ಹೊಸ ಪುಟವನ್ನು ರಚಿಸುವಂತಿದ್ದಲ್ಲಿ ಒಂದು ಹೊಸ ಶೀರ್ಷಿಕೆಯನ್ನು ನಮೂದಿಸಿ." #: wiki.xhp msgctxt "" @@ -281,12 +293,13 @@ msgid "<emph>This is a minor edit</emph>: Check this box to mark the uploaded pa msgstr "<emph>ಇದು ಒಂದು ಸಣ್ಣ ಬದಲಾವಣೆ</emph>: ಅಪ್‌ಲೋಡ್ ಮಾಡಲಾದ ಪುಟವನ್ನು ಈಗಾಗಲೆ ಇರುವ ಶೀರ್ಷಿಕೆಯನ್ನು ಹೊಂದಿರುವ ಒಂದು ಪುಟದಲ್ಲಿ ಮಾಡಲಾದ ಒಂದು ಸಣ್ಣ ಬದಲಾವಣೆ ಎಂದು ಗುರುತಿಸಲು ಈ ಚೌಕದಲ್ಲಿ ಗುರುತು ಹಾಕಿ." #: wiki.xhp +#, fuzzy msgctxt "" "wiki.xhp\n" "par_id452284\n" "help.text" msgid "<emph>Show in web browser</emph>: Check this box to open your system web browser and show the uploaded wiki page." -msgstr "" +msgstr "<emph>ಜಾಲ ವೀಕ್ಷಕದಲ್ಲಿ ತೋರಿಸು</emph>: ನಿಮ್ಮ ಗಣಕದ ಜಾಲ ವೀಕ್ಷಕವನ್ನು ತೆರೆಯಲು ಹಾಗು ಅಪ್‌ಲೋಡ್ ಮಾಡಲಾದ ವಿಕಿ ಪುಟವನ್ನು ನೋಡಲು ಇದನ್ನು ಕ್ಲಿಕ್ಕಿಸಿ." #: wiki.xhp msgctxt "" @@ -345,28 +358,31 @@ msgid "<ahelp hid=\".\" visibility=\"hidden\">Enter your password on the MediaWi msgstr "<ahelp hid=\".\" visibility=\"hidden\">ಮೀಡಿಯಾವಿಕಿ ಪರಿಚಾರಕದಲ್ಲಿನ ನಿಮ್ಮ ಗುಪ್ತಪದವನ್ನು ನಮೂದಿಸಿ. ಅನಾಮಧೇಯ ನಿಲುಕಣೆಗಾಗಿ ಇದನ್ನು ಖಾಲಿ ಬಿಡಿ.</ahelp>" #: wikiaccount.xhp +#, fuzzy msgctxt "" "wikiaccount.xhp\n" "par_id656758\n" "help.text" msgid "<ahelp hid=\".\" visibility=\"hidden\">Enable to store your password between sessions. The master password must be enabled; see <item type=\"menuitem\">Tools - Options - %PRODUCTNAME - Security</item>.</ahelp>" -msgstr "" +msgstr "<ahelp hid=\".\" visibility=\"hidden\">ಅಧಿವೇಶನಗಳ ನಡುವೆ ಗುಪ್ತಪದವನ್ನು ಶೇಖರಿಸಿಡುವುದನ್ನು ಶಕ್ತಗೊಳಿಸಿ. ಮಾಸ್ಟರ್ ಗುಪ್ತಪದವು ಶಕ್ತಗೊಂಡಿರಬೇಕು, see <item type=\"menuitem\">ಉಪಕರಣಗಳು - ಆಯ್ಕೆಗಳು - %PRODUCTNAME - ಸುರಕ್ಷತೆ</item> ಅನ್ನು ನೋಡಿ.</ahelp>" #: wikiaccount.xhp +#, fuzzy msgctxt "" "wikiaccount.xhp\n" "par_id3112582\n" "help.text" msgid "Enter the Internet address of a wiki server in a format like “http://wiki.documentfoundation.org” or copy the URL from a web browser." -msgstr "" +msgstr "http://wiki.documentfoundation.org ರೂಪದಲ್ಲಿ ಒಂದು Wiki ಪೂರೈಕೆಗಣಕದ ಅಂತರಜಾಲ ವಿಳಾಸವನ್ನು ದಾಖಲಿಸಿ ಅಥವ ಜಾಲ ವೀಕ್ಷಕದಿಂದ URL ಅನ್ನು ಪ್ರತಿ ಮಾಡಿ." #: wikiaccount.xhp +#, fuzzy msgctxt "" "wikiaccount.xhp\n" "par_id628070\n" "help.text" msgid "If the wiki allows anonymous access, you can leave the account text boxes empty. Else enter your user name and password." -msgstr "" +msgstr "ವಿಕಿಯನ್ನು ಅನಾಮಧೇಯವಾಗಿ ನಿಲುಕಿಸಿಕೊಳ್ಳಲು ಅನುಮತಿ ಇದ್ದಲ್ಲಿ ಬಳಕೆದಾರ ಹೆಸರು ಹಾಗು ಗುಪ್ತಪದದ ಚೌಕಗಳನ್ನು ನೀವು ಖಾಲಿ ಬಿಡಬಹುದು. ಇಲ್ಲದೆ ಹೋದಲ್ಲಿ ನಿಮ್ಮ ಬಳಕೆದಾರ ಹೆಸರು ಹಾಗು ಗುಪ್ತಪದವನ್ನು ನಮೂದಿಸಿ." #: wikiaccount.xhp msgctxt "" @@ -393,20 +409,22 @@ msgid "MediaWiki Formats" msgstr "ಮೀಡಿಯಾವಿಕಿ ವಿನ್ಯಾಸಗಳು" #: wikiformats.xhp +#, fuzzy msgctxt "" "wikiformats.xhp\n" "par_id8654133\n" "help.text" msgid "The following list gives an overview of the text formats that the Wiki Publisher can upload to the wiki server." -msgstr "" +msgstr "Wiki Publisher ಯು ವಿಕಿ ಪರಿಚಾರಕಕ್ಕೆ ಅಪ್‌ಲೋಡ್ ಮಾಡಬಹುದಾದ ಪಠ್ಯ ರಚನೆಯ ಒಂದು ಅವಲೋಕನವನ್ನು ಈ ಕೆಳಗಿನ ಪಟ್ಟಿಯು ಒದಗಿಸುತ್ತದೆ." #: wikiformats.xhp +#, fuzzy msgctxt "" "wikiformats.xhp\n" "par_id5630664\n" "help.text" msgid "The OpenDocument format used by Writer and the MediaWiki format are quite different. Only a subset of all features can be transformed from one format to the other." -msgstr "" +msgstr "ರೈಟರ್ ಹಾಗು ವಿಕಿಮೀಡಿಯಾ ಬಳಸುವ ಓಪನ್‌ಡಾಕ್ಯುಮೆಂಟ್ ರಚನೆಯ ಬಹಳ ವಿಭಿನ್ನವಾಗಿರುತ್ತದೆ. ಕೇವಲ ಎಲ್ಲಾ ಸವಲತ್ತುಗಳ ಒಂದು ಉಪಗಣವನ್ನು ಮಾತ್ರವೆ ಒಂದು ರಚನೆಯಿಂದ ಇನ್ನೊಂದಕ್ಕೆ ಬದಲಾಯಿಸಬಹುದಾಗಿದೆ." #: wikiformats.xhp msgctxt "" @@ -417,12 +435,13 @@ msgid "Headings" msgstr "ಶೀರ್ಷಿಕೆಗಳು" #: wikiformats.xhp +#, fuzzy msgctxt "" "wikiformats.xhp\n" "par_id508133\n" "help.text" msgid "Apply a heading paragraph style to the headings in your Writer document. The wiki will show the heading styles of the same outline level, formatted as defined by the wiki engine." -msgstr "" +msgstr "ನಿಮ್ಮ ರೈಟರ್ ದಸ್ತಾವೇಜಿನಲ್ಲಿನ ಶೀರ್ಷಿಕೆಗಾಗಿನ ಶೀರ್ಷಿಕೆ ಪ್ಯಾರಾಗ್ರಾಫ್ ಶೈಲಿಯನ್ನು ಅನ್ವಯಿಸಿ. ವಿಕಿ ಎಂಜಿನ್‌ನಿಂದ ಸೂಚಿಸಲಾದ ರಚನೆಯಂತಹ ಹೊರ ವಿನ್ಯಾಸ ಮಟ್ಟವನ್ನು ಹೊಂದಿರುವ ಶೀರ್ಷಿಕೆ ಶೈಲಿಗಳನ್ನು ವಿಕಿಯು ತೋರಿಸುತ್ತದೆ." #: wikiformats.xhp msgctxt "" @@ -433,12 +452,13 @@ msgid "Hyperlinks" msgstr "ಹೈಪರ್ಲಿಂಕುಗಳು" #: wikiformats.xhp +#, fuzzy msgctxt "" "wikiformats.xhp\n" "par_id3735465\n" "help.text" msgid "Native OpenDocument hyperlinks are transformed into “external” wiki links. Therefore, the built-in linking facility of OpenDocument should only be used to create links that point to other sites outside the wiki web. For creating wiki links that point to other subjects of the same wiki domain, use wiki links." -msgstr "" +msgstr "ಸ್ಥಳೀಯ ಓಪನ್‌ಡಾಕ್ಯುಮೆಂಟ್ ಹೈಪರ್ಲಿಂಕುಗಳನ್ನು \"ಬಾಹ್ಯ\" ವಿಕಿ ಕೊಂಡಿಗಳಾಗಿ ಮಾರ್ಪಡಿಸಲಾಗುತ್ತದೆ. ಆದ್ದರಿಂದ, ಓಪನ್‌ಡಾಕ್ಯುಮೆಂಟಿನಲ್ಲಿನ ಒಳನಿರ್ಮಿತ ಸಂಪರ್ಕಕೊಂಡಿ ಜೋಡಿಸುವ ಸವಲತ್ತನ್ನು ಕೇವಲ ವಿಕಿಯ ಜಾಲದ ಹೊರಗಿನ ತಾಣಗಳಲ್ಲಿನ ವಿಷಯಗಳನ್ನು ತೋರಿಸುವ ಕೊಂಡಿಗೆ ಜೋಡಿಸಲು ಮಾತ್ರ ಬಳಸಬೇಕು. ವಿಕಿ ಡೊಮೈನಿನಲ್ಲಿನ ವಿಷಯಕ್ಕೆ ವಿಕಿ ಕೊಂಡಿ ಜೋಡಿಸಲು ವಿಕಿ ಕೊಂಡಿಗಳನ್ನು ಬಳಸಿ." #: wikiformats.xhp msgctxt "" @@ -449,12 +469,13 @@ msgid "Lists" msgstr "ಪಟ್ಟಿಗಳು" #: wikiformats.xhp +#, fuzzy msgctxt "" "wikiformats.xhp\n" "par_id8942838\n" "help.text" msgid "Lists can be exported reliably when the whole list uses a consistent list style. Use the Numbering or Bullets icon to generate a list in Writer. If you need a list without numbering or bullets, use <emph>Format - Bullets and Numbering</emph> to define and apply the respective list style." -msgstr "" +msgstr "ಸಂಪೂರ್ಣ ಪಟ್ಟಿಯು ಒಂದೇ ರೀತಿಯ ಪಟ್ಟಿ ಶೈಲಿಯನ್ನು ಬಳಸುತ್ತಿದ್ದಲ್ಲಿ ಮಾತ್ರ ಪಟ್ಟಿಗಳನ್ನು ರಫ್ತು ಮಾಡಬಹುದು. ಒಂದು ರೈಟರಿನಲ್ಲಿ ಒಂದು ಪಟ್ಟಿಯನ್ನು ರಚಿಸಲು ಸಂಖ್ಯಾಅನುಕ್ರಮಣಿಕೆ ಅಥವ ಅಂಶಸೂಚಕಗಳನ್ನು ಬಳಸಿ. ಸಂಖ್ಯಾಅನುಕ್ರಮಣಿಕೆ ಅಥವ ಅಂಶಸೂಚಕಗಳಲ್ಲಿದೆ ಪಟ್ಟಿಯನ್ನು ತಯಾರಿಸಬೇಕಾದಲ್ಲಿ ಸೂಕ್ತ ಪಟ್ಟಿ ಶೈಲಿಯನ್ನು ಅನ್ವಯಿಸಲು ರಚನೆ(ಫಾರ್ಮಾಟ್) - ಅಂಶಸೂಚಕಗಳು ಹಾಗು ಸಂಖ್ಯಾಅನುಕ್ರಮಣಿಕೆಯನ್ನು ಬಳಸಿ." #: wikiformats.xhp msgctxt "" @@ -473,12 +494,13 @@ msgid "Alignment" msgstr "ಹೊಂದಿಕೆ" #: wikiformats.xhp +#, fuzzy msgctxt "" "wikiformats.xhp\n" "par_id376598\n" "help.text" msgid "Explicit text alignment should not be used in wiki articles. Nevertheless, text alignment is supported for left, centered, and right alignment of text." -msgstr "" +msgstr "ಸ್ಪಷ್ಟವಾದ ಪಠ್ಯ ಹೊಂದಿಕೆಯನ್ನು ವಿಕಿ ಲೇಖನಗಳಲ್ಲಿ ಬಳಸುವಂತಿಲ್ಲ. ಆದಾಗ್ಯೂ, ಪಠ್ಯವನ್ನು ಎಡ, ಮಧ್ಯ,ಹಾಗು ಬಲಕ್ಕೆ ಹೊಂದಿಸುವುದನ್ನು ಅನುಮತಿಸಲಾಗುತ್ತದೆ." #: wikiformats.xhp msgctxt "" @@ -489,12 +511,13 @@ msgid "Pre-formatted text" msgstr "ಪೂರ್ವ-ರಚನೆಯಾದ ಪಠ್ಯ" #: wikiformats.xhp +#, fuzzy msgctxt "" "wikiformats.xhp\n" "par_id1459395\n" "help.text" msgid "A paragraph style with a fixed-width font is transformed as pre-formatted text. Pre-formatted text is shown on the wiki with a border around the text." -msgstr "" +msgstr "ನಿಶ್ಚಿತ-ಅಗಲದ ಅಕ್ಷರಶೈಲಿಯನ್ನು ಹೊಂದಿರುವ ಒಂದು ಪ್ಯಾರಾಗ್ರಾಫ್ ಶೈಲಿಯನ್ನು ಪೂರ್ವ-ರಚನೆಯಾದ ಪಠ್ಯವಾಗಿ ಮಾರ್ಪಡಿಸಲಾಗುವುದು. ವಿಕಿಯಲ್ಲಿ ತೋರಿಸಲಾದಂತಹ ಪೂರ್ವ-ರಚಿತವಾದ ಪಠ್ಯವನ್ನು ತೋರಿಸಲು ಪಠ್ಯದ ಸುತ್ತ ಒಂದು ಅಂಚನ್ನು ಇರಿಸಲಾಗುತ್ತದೆ." #: wikiformats.xhp msgctxt "" @@ -505,12 +528,13 @@ msgid "Character styles" msgstr "ಅಕ್ಷರದ ಶೈಲಿಗಳು" #: wikiformats.xhp +#, fuzzy msgctxt "" "wikiformats.xhp\n" "par_id6397595\n" "help.text" msgid "Character styles modify the appearance of parts of a paragraph. The transformation supports bold, italics, bold/italics, subscript and superscript. All fixed-width fonts are transformed into the wiki typewriter style." -msgstr "" +msgstr "ಅಕ್ಷರದ ಶೈಲಿಗಳು ಪ್ಯಾರಾಗ್ರಾಫಿನ ಭಾಗಗಳ ಗೋಚರಿಕೆಯನ್ನು ಬದಲಾಯಿಸುತ್ತವೆ. ಈ ಮಾರ್ಪಡಣೆಯು ಬೋಲ್ಡ್, ಇಟಾಲಿಕ್‌ಗಳು, ಬೋಲ್ಡ್/ಇಟಾಲಿಕ್‌ಗಳು, ಅಡಿಅಕ್ಷರ ಹಾಗು ಮೇಲಕ್ಷರವನ್ನು ಬೆಂಬಲಿಸುತ್ತವೆ. ಎಲ್ಲಾ ನಿಶ್ಚಿತ-ಅಗಲದ ಅಕ್ಷರಶೈಲಿಗಳು ವಿಕಿ ಟೈಪ್‌ರೈಟರ್ ಶೈಲಿಗೆ ಬದಲಾಯಿಸಲಾಗುತ್ತದೆ." #: wikiformats.xhp msgctxt "" @@ -521,12 +545,13 @@ msgid "Footnotes" msgstr "ಅಡಿಲೇಖಗಳು" #: wikiformats.xhp +#, fuzzy msgctxt "" "wikiformats.xhp\n" "par_id5238196\n" "help.text" msgid "Note: The transformation uses the new style of footnotes with <ref> and <references> tags that requires the Cite.php extension to be installed into MediaWiki. If those tags are shown as plain text in the transformation result, ask the wiki administrator to install this extension." -msgstr "" +msgstr "ಸೂಚನೆ: ರೂಪಾಂತರವು ಹೊಸ ಶೈಲಿಯು ಮೀಡಿಯಾವಿಕಿಯಲ್ಲಿ ಅನುಸ್ಥಾಪಿಸಬೇಕಿರುವ Cite.php ವಿಸ್ತರಣೆಯನ್ನು ಹೊಂದಿರುವ <ref> ಮತ್ತು <references> ಗುರುತುಚೀಟಿಗಳೊಂದಿಗಿನ ಅಡಿಲೇಖಗಳನ್ನು ಬಳಸುತ್ತದೆ. ಈ ಗುರುತುಚೀಟಿಗಳು ರೂಪಾಂತರ ಫಲಿತಾಂಶದಲ್ಲಿನ ಸರಳ ಪಠ್ಯವಾಗಿದ್ದಲ್ಲಿ, ಈ ವಿಸ್ತರಣೆಯನ್ನು ಅನುಸ್ಥಾಪಿಸಲು ವಿಕಿ ವ್ಯವಸ್ಥಾಕರನ್ನು ಕೇಳಿಕೊಳ್ಳಿ." #: wikiformats.xhp msgctxt "" @@ -537,12 +562,13 @@ msgid "Images" msgstr "ಚಿತ್ರಗಳು" #: wikiformats.xhp +#, fuzzy msgctxt "" "wikiformats.xhp\n" "par_id3541673\n" "help.text" msgid "Images cannot be exported by a transformation producing a single file of wiki text. However, if the image is already uploaded to the target wiki domain (e. g., Wikimedia Commons), then the transformation produces a valid image tag that includes the image. Image captions are also supported." -msgstr "" +msgstr "ವಿಕಿ ಪಠ್ಯದ ಒಂದು ಕಡತದವನ್ನು ನಿರ್ಮಿಸುವ ರೂಪಾಂತರದ ಮೂಲಕ ಚಿತ್ರಗಳನ್ನು ರಫ್ತು ಮಾಡಲು ಸಾಧ್ಯವಿಲ್ಲ. ಆದರೆ, ಎಲ್ಲಿಯಾದರೂ ಚಿತ್ರವನ್ನು ನಿರ್ದೇಶಿತ ವಿಕಿ ಡೊಮೈನಿಗೆ ಈಗಾಗಲೆ ಅಪ್‌ಲೋಡ್ ಮಾಡಲಾಗಿದ್ದಲ್ಲಿ (ಉದಾ ವಿಕಿಮೀಡಿಯಾ ಕಾಮನ್ಸ್), ರೂಪಾಂತರದ ಸಮಯದಲ್ಲಿ ಚಿತ್ರವನ್ನು ಒಳಗೊಂಡ ಒಂದು ಮಾನ್ಯವಾದ ಚಿತ್ರದ ಗುರುತುಚೀಟಿಯನ್ನು ತಯಾರಿಸಲಾಗುವುದು. ಚಿತ್ರದ ಶೀರ್ಷಿಕೆಗಳಿಗೂ ಸಹ ಬೆಂಬಲವಿದೆ." #: wikiformats.xhp msgctxt "" @@ -553,12 +579,13 @@ msgid "Tables" msgstr "ಕೋಷ್ಟಕಗಳು" #: wikiformats.xhp +#, fuzzy msgctxt "" "wikiformats.xhp\n" "par_id3037202\n" "help.text" msgid "Simple tables are supported well. Table headers are translated into corresponding wiki-style table headers. However, custom formatting of table borders, column sizes and background colors is ignored." -msgstr "" +msgstr "ಸರಳ ಕೋಷ್ಟಕಗಳನ್ನು ಉತ್ತಮವಾಗಿ ಬೆಂಬಲಿಸಲಾಗುವುದು. ಕೋಷ್ಟಕದ ಹೆಡರುಗಳನ್ನು ಸೂಕ್ತವಾದ ವಿಕಿ ಶೈಲಿಯ ಕೋಷ್ಟಕ ಹೆಡರುಗಳಾಗಿ ಮಾರ್ಪಡಿಸಲಾಗುವುದು. ಆದರೆ ಕೋಷ್ಟಕದ ಅಂಚುಗಳನ್ನು, ಲಂಬಸಾಲಿನ ಗಾತ್ರಗಳನ್ನು ಹಾಗು ಹಿನ್ನಲೆ ಬಣ್ಣಗಳನ್ನು ಇಚ್ಛೆಗೆ ತಕ್ಕಂತೆ ಬದಲಾಯಿಸಲು ಅನುಮತಿ ಇರುವುದಿಲ್ಲ." #: wikiformats.xhp msgctxt "" @@ -593,28 +620,31 @@ msgid "Borders" msgstr "ಅಂಚುಗಳು" #: wikiformats.xhp +#, fuzzy msgctxt "" "wikiformats.xhp\n" "par_id1831110\n" "help.text" msgid "Irrespective of custom table styles for border and background, a table is always exported as “prettytable,” which renders in the wiki engine with simple borders and bold header." -msgstr "" +msgstr "ಅಂಚು ಮತ್ತು ಹಿನ್ನಲೆಯ ಅಗತ್ಯಾನುಗುಣ ಶೈಲಿಗಳು ಏನೇ ಆಗಿದ್ದರೂ ಸಹ, ಒಂದು ಕೋಷ್ಟಕವನ್ನು ಯಾವಾಗಲೂ ಸಹ \"<emph>prettytable</emph>\" ಆಗಿ ರಫ್ತು ಮಾಡಲಾಗುತ್ತದೆ, ಇದು Wiki ಎಂಜಿನ್ ಅನ್ನು ಸರಳ ಅಂಚುಗಳು ಮತ್ತು ಬೋಲ್ಡ್ ಶಿರೋಲೇಖದಿಂದ ನಿರೂಪಿಸಲಾಗುತ್ತದೆ." #: wikiformats.xhp +#, fuzzy msgctxt "" "wikiformats.xhp\n" "hd_id6255073\n" "help.text" msgid "Character set and special characters" -msgstr "" +msgstr "ಕ್ಯಾರ್ಸೆಟ್ ಹಾಗು ವಿಶೇಷ ಅಕ್ಷರಗಳು" #: wikiformats.xhp +#, fuzzy msgctxt "" "wikiformats.xhp\n" "par_id8216193\n" "help.text" msgid "The character set of the transformation result is fixed to UTF-8. Depending on your system, this might not be the default character set. This might cause “special characters” to look broken when viewed with default settings. However, you can switch your editor to UTF-8 encoding to fix this. If your editor does not support switching the encoding, you can display the result of the transformation in the Firefox browser and switch the encoding to UTF-8 there. Now, you can copy and paste the transformation result to your program of choice." -msgstr "" +msgstr "ರೂಪಾಂತರ ಫಲಿತಾಂಶದ ಕ್ಯಾರ್ಸೆಟ್ ಅನ್ನು UTF-8 ಗೆ ನಿಗದಿಗೊಳಿಸಲಾಗಿದೆ. ನಿಮ್ಮ ಗಣಕದ ಮೇಲೆ ಅವಲಂಬಿತವಾಗಿ, ಇದು ಪೂರ್ವನಿಯೋಜಿತ ಕ್ಯಾರ್ಸೆಟ್ ಆಗಿರದೆ ಇರಬಹುದು. ಇದರಿಂದಾಗಿ ಪೂರ್ವನಿಯೋಜಿತ ಸಿದ್ಧತೆಗಳೊಂದಿಗೆ ನೋಡಿದಾಗ \"ವಿಶೇಷ ಅಕ್ಷರಗಳು\" ವಿರೂಪಗೊಂಡಂತೆ ಕಾಣಿಸಬಹುದು. ಆದರೆ,ಇದನ್ನು ಸರಿಪಡಿಸಲು ನಿಮ್ಮ ಸಂಪಾದಕವನ್ನು UTF-8 ಅನ್ನು ಬೆಂಬಲಿಸುವಂತೆ ಬದಲಾಯಿಸಿಕೊಳ್ಳಿ. ನಿಮ್ಮ ಸಂಪಾದಕವು ಎನ್ಕೋಡಿಂಗನ್ನು ಬದಲಾಯಿಸುವುದನ್ನು ಬೆಂಬಲಿಸದೆ ಇದ್ದಲ್ಲಿ, ರೂಪಾಂತರದ ಫಲಿತಾಂಶವನ್ನು ಫೈರ್ಫಾಕ್ಸಿನ ವೀಕ್ಷಕದಲ್ಲಿ ತೆರೆಯಿರಿ ನಂತರ ಅಲ್ಲಿ ಎನ್ಕೋಡಿಂಗನ್ನು UTF-8 ಗೆ ಬದಲಾಯಿಸಿ. ಆನಂತರ, ನೀವು ರೂಪಾಂತರದ ಫಲಿತಾಂಶವನ್ನು ಕತ್ತರಿಸಿ ನಿಮ್ಮ ಇಚ್ಛೆಯ ಪ್ರೊಗ್ರಾಮಿಗೆ ಅಂಟಿಸಬಹುದು." #: wikisend.xhp msgctxt "" @@ -633,12 +663,13 @@ msgid "Send to MediaWiki" msgstr "ಮೀಡಿಯಾವಿಕಿಗೆ ಕಳುಹಿಸಿ" #: wikisend.xhp +#, fuzzy msgctxt "" "wikisend.xhp\n" "par_id1743827\n" "help.text" msgid "In the Send to MediaWiki dialog, specify the settings for your current wiki upload." -msgstr "" +msgstr "ಮೀಡಿಯಾವಿಕಿಗೆ ಕಳುಹಿಸು ಸಂವಾದದಲ್ಲಿ ನಿಮ್ಮ ಈಗಿನ ವಿಕಿಗಾಗಿನ ಸಿದ್ಧತೆಗಳನ್ನು ಸೂಚಿಸಿ." #: wikisend.xhp msgctxt "" @@ -649,12 +680,13 @@ msgid "<ahelp hid=\".\">Select the MediaWiki server where you want to publish yo msgstr "<ahelp hid=\".\">ನಿಮ್ಮ ದಸ್ತಾವೇಜನ್ನು ಯಾವ ಮೀಡಿಯಾವಿಕಿ ಪರಿಚಾರಕದಲ್ಲಿ ಪ್ರಕಟಿಸಲು ಬಯಸುತ್ತೀರೊ ಅದನ್ನು ಆಯ್ಕೆ ಮಾಡಿ. ಪಟ್ಟಿಗೆ ಹೊಸ ಪರಿಚಾರಕವನ್ನು ಸೇರಿಸಲು ಸೇರಿಸು ಅನ್ನು ಕ್ಲಿಕ್ಕಿಸಿ.</ahelp>" #: wikisend.xhp +#, fuzzy msgctxt "" "wikisend.xhp\n" "par_id2794885\n" "help.text" msgid "<ahelp hid=\".\">Enter the title of your wiki entry. This is the top heading of your wiki entry. For a new entry, the title must be unique on this wiki. If you enter an existing title, your upload will overwrite the existing wiki entry.</ahelp>" -msgstr "" +msgstr "<ahelp hid=\".\">ನಿಮ್ಮ ವಿಕಿ ನಮೂದಿಗೆ ಒಂದು ಶೀರ್ಷಿಕೆಯನ್ನು ನಮೂದಿಸಿ. ಇದು ನಿಮ್ಮ ವಿಕಿ ನಮೂದಿನಲ್ಲಿನ ಮೇಲ್ಭಾಗದಲ್ಲಿನ ಶೀರ್ಷಿಕೆ ಆಗಿರುತ್ತದೆ. ಹೊಸ ನಮೂದಿಗಾಗಿ, ಶೀರ್ಷಿಕೆಯು ವಿಕಿಯಲ್ಲಿ ವಿಶಿಷ್ಟವಾಗಿರಬೇಕು. ನೀವು ಈಗ ಅಸ್ತಿತ್ವದಲ್ಲಿರುವ ಒಂದು ಶೀರ್ಷಿಕೆಯನ್ನು ನಮೂದಿಸಿದಲ್ಲಿ, ನೀವು ಮಾಡಿದ ಅಪ್‌ಲೋಡ್ ಈಗಿರುವ ನಮೂದಿನ ಮೇಲೆಯೆ ತಿದ್ದಿ ಬರೆಯಲ್ಪಡುತ್ತದೆ.</ahelp>" #: wikisend.xhp msgctxt "" @@ -673,12 +705,13 @@ msgid "<emph>This is a minor edit</emph>: <ahelp hid=\".\">Check this box to mar msgstr "<emph>ಇದು ಒಂದು ಸಣ್ಣ ಬದಲಾವಣೆ</emph>: <ahelp hid=\".\">ಈಗಾಗಲೆ ಇರುವ ಶೀರ್ಷಿಕೆಯನ್ನು ಹೊಂದಿರುವ ಒಂದು ಪುಟದಲ್ಲಿ ಮಾಡಲಾದ ಬದಲಾವಣೆಗಳನ್ನು ಒಂದು ಸಣ್ಣ ಬದಲಾವಣೆ ಎಂದು ಗುರುತಿಸಲು ಈ ಚೌಕದಲ್ಲಿ ಗುರುತು ಹಾಕಿ.</ahelp>" #: wikisend.xhp +#, fuzzy msgctxt "" "wikisend.xhp\n" "par_id6592913\n" "help.text" msgid "<emph>Show in web browser</emph>: <ahelp hid=\".\">Check this box to open your system web browser and show the uploaded wiki page.</ahelp>" -msgstr "" +msgstr "<emph>ಜಾಲ ವೀಕ್ಷಕದಲ್ಲಿ ತೋರಿಸು</emph>: <ahelp hid=\".\">ನಿಮ್ಮ ಗಣಕದ ಜಾಲ ವೀಕ್ಷಕವನ್ನು ತೆರೆಯಲು ಹಾಗು ಅಪ್‌ಲೋಡ್ ಮಾಡಲಾದ ವಿಕಿ ಪುಟವನ್ನು ನೋಡಲು ಇದನ್ನು ಕ್ಲಿಕ್ಕಿಸಿ.</ahelp>" #: wikisettings.xhp msgctxt "" @@ -705,12 +738,13 @@ msgid "You can add, edit and remove MediaWiki servers. Open the options dialog b msgstr "" #: wikisettings.xhp +#, fuzzy msgctxt "" "wikisettings.xhp\n" "par_id300607\n" "help.text" msgid "<ahelp hid=\".\">Click Add to add a new wiki server.<br/>Select an entry and click Edit to edit the account settings.<br/>Select an entry and click Remove to remove the entry from the list.</ahelp>" -msgstr "" +msgstr "<ahelp hid=\".\">ಹೊಸ ವಿಕಿ ಪರಿಚಾರಕವನ್ನು ಸೇರಿಸಲು ಸೇರಿಸು ಅನ್ನು ಕ್ಲಿಕ್ಕಿಸಿ.<br/>ಒಂದು ನಮೂದನ್ನು ಆಯ್ಕೆ ಮಾಡಿ ನಂತರ ಖಾತೆಯನ್ನು ಸಂಪಾದಿಸಲು ಸಂಪಾದನೆ ಅನ್ನು ಕ್ಲಿಕ್ಕಿಸಿ.<br/>ಒಂದು ನಮೂದನ್ನು ತೆಗೆದು ಹಾಕಲು ಪಟ್ಟಿಯಿಂದ ಅದನ್ನು ಆಯ್ಕೆ ಮಾಡಿ ಹಾಗು ನಂತರ ತೆಗೆದು ಹಾಕು ಅನ್ನು ಕ್ಲಿಕ್ಕಿಸಿ.</ahelp>" #: wikisettings.xhp msgctxt "" |